Sunday 9 June 2019

ಶಾಲಾ ಪ್ರವೇಶೋತ್ಸವ 2019-20







ಸರಕಾರಿ  ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರದಲ್ಲಿ  ಸಂಭ್ರಮದ ಶಾಲಾ  ಪ್ರವೇಶೋತ್ಸವ ಜರಗಿತು . ಆಕರ್ಷಕ  ಮೆರವಣಿಗೆಯಲ್ಲಿ  ನವಾಗತರನ್ನು ಸ್ವಾಗತಿಸಲಾಯಿತು .ಶಿಕ್ಷಕರು , ಹೆತ್ತವರು ,ಊರವರು ,ಹಳೆ  ವಿದ್ಯಾರ್ಥಿ ಸಂಘ,ಮಂಜೇಶ್ವರ ಕೋಪರೇಟಿವ್ ಬ್ಯಾಂಕ್ ವತಿಯಿಂದ ಮಕ್ಕಳಿಗೆ ಪುಸ್ತಕ ,ಕೊಡೆ ,ಬಟ್ಟಲು  ಗ್ಲಾಸ್ಗಳ ಕೊಡುಗೆ ನೀಡಲಾಯಿತು .  

Tuesday 16 October 2018

ACADEMIC MASTER PLAN



              ACADEMIC MASTER PLAN – ACTION PLAN

OCTOBER- 2018 TO DECEMBER-2018
            

G.L.P.S UDYAWAR MANJESHWAR


R)INAUGURATION : 01.10.2018(WARD MEMBER ,LSGD MJ

ಮಂಡಲ ಚಟುವಟಿಕೆ ಚಟುವಟಿಕೆ ಸಮಯ
ಪ್ರೋತ್ಸಾಹ / ಧನಸಹಾಯ
1 ಭಾಷೆ - ಕನ್ನಡ
ಓದುವಿಕ / ಬರವಣಿಗೆ
ಚಿತ್ರ ಓದು,ಅಕ್ಷರ ಪದ ಗುರುತಿಸುವುದು ವಾಕ್ಯ ರಚನೆ ಮಾಡುವುದು ವಾಕ್ಯಗಳಿಂದ ಅಕ್ಷರ,ಪದ ಗುರುತಿಸಿ - ಬರೆಯುವುದು ವಾಕ್ಯ ರಚನೆ -ಬರೆಯುವುದು
ವಿವರಿಸು - ಕಥೆ ರಚನೆ
ಭಾಲಸಭೆ
ಅಕ್ಟೋಬರ್-ಡಿಸಂಬರ್
1-20pm to 2p.m


Thrice a week





2 ಗಣಿತ
  1. ಸಂಖ್ಯಾಜ್ಞಾನ,ಸಂಕಲನ ವ್ಯವಕಲನ,ಗುಣಕಾರ,ಭಾಗಕಾರ ಮತ್ತು ಸಮಸ್ಯ ಲೆಕ್ಕಗಳು
  2. ಗಣಿತ ಮೂಲೆ,ಗಣಿತಕಲ್ಯಾಬ್ ಸಜ್ಜೀಕರಣ
  3. Maths Magazine
Oct to December








4days aweek
Maths Lab – 15000




LSGD/SSA
3 English/Basic Skills,LSRW
  • Behool Radio,Listening
  • To simple stories is English,using ICT English Assembly
  • Reading English Passage from TB,English
  • Assembly English day
  • English club/Skit
  • English learning campus
    English Fest
October to December










1-20pm to 2p.m Twice a week
Mike system to all the classrooms


12000/-








Public addressing system
4 ಹಸಿರು ಉದ್ಯಾವರ
  • ತರಗತಿಗೊಂದು ಹೂದೋಟ
  • ಶಾಲೆಗೊಂದು ತರಕಾರಿತೋಟ
  • ಹಸಿರು ಪರಿಸರ
  • say no to plastic
  • zero food waste
Oct to December






9-15 to
9-50
Compost pit – 15000




SDP, LSGD
5

Talent Lab












ಚಿತ್ರರಚನೆ , ನೃತ್ಯ, ಸಂಗೀತ ವೃತ್ತಿ ಪರಿಚಯ

ಸಂಪನ್ಮೂಲ ವ್ಯಕ್ತಿಗಳಿಂದ 30,000


Monday 1 October 2018

Master plan Action play Inauguration
Gandhi Jayanthi&Swatch Bharath
&Green school

WELCOME TO G.L.P.S UDYAWAR